Sunday, March 01, 2009
ವಾರೆಕೊರೆ ...ಮಾರ್ಚ್ ಸಂಚಿಕೆ ಇನ್ನೈದು ದಿನಗಳಲ್ಲಿ ಬರಲಿದೆ ....

ವಾರೆ ಕೋರೆ ಪ್ರಥಮ ಸಂಚಿಕೆ ಯ ಅಪೂರ್ವ ಯಶಸ್ಸು ...
ಇಪ್ಪತ್ತು ಸಾವಿರ ಓದುಗರ ಮನೆ ಮಾತಾಗಿರುವ
ವಾರೆಕೊರೆ
ಹೊಸ ವೈವಿದ್ಯ ವಿಷಯ ದೊಂದಿಗೆ
ಮಾರ್ಚ್ ಸಂಚಿಕೆ ಇನ್ನೈದು ದಿನಗಳಲ್ಲಿ ಬರಲಿದೆ...
ನಿಮ್ಮ ಪ್ರತಿಗಳನ್ನು ಕೇಳಿ ಪಡೆಯಿರಿ ....!
ನಿರಾಶರಾಗದಿರಿ ....ನಿಮ್ಮ ಪ್ರತಿಗಳನ್ನು
ಸನಿಹದ ಬುಕ್ ಸ್ಟಾಲ್ ಯಾ
ಪತ್ರಿಕಾ ಏಜೆಂಟ್ರ ಲ್ಲಿ ವಿಚಾರಿಸಿ ...
ಕೇಳಿ ,ಕೊಂಡು ಓದಿ ..
ನಕ್ಕು ,ನಕ್ಕು,ಎದ್ದು-ಬಿದ್ದು ,ನೆಗೆದು ಬಿದ್ದು ..
ಹೊಟ್ಟೆ ಹುಣ್ಣಾದರೆ...ನಾವು ಹೊಣೆ ಯಲ್ಲ ...
Posted by
HARISHCHANDRA SHETTY
Saturday, February 28, 2009
Tuesday, February 24, 2009
Friday, February 20, 2009
ವಾರೆ ಕೋರೆ ಸಂಚಿಕೆ ನಿಮ್ಮ ಕೈ ಸೇರಿಲ್ಲವೇ ...?

ಕುಟುಂಬ ಕಲಹ ಬೇಡ...!
ಫೆಬ್ರವರಿ ಸಂಚಿಕೆ ಗಳು ಮುಗಿದಿವೆ ...
ಮಾರ್ಚ್ ಸಂಚಿಕೆ ಗಾಗಿ
ಈಗಲೇ ನಿಮ್ಮ ಪ್ರತಿಗಳನ್ನು ಕಾದಿರಿಸಿ ...
Posted by
HARISHCHANDRA SHETTY
Sunday, February 08, 2009
ವಾರೆಕೊರೆ ಬಿಡಿ ಪ್ರತಿಗಳಿಗಾಗಿ ...ಅತ್ರೀ ಬುಕ್ ಸೆಂಟರ್ ,ಮಂಗಳೊರು
ಗುಜ್ಜಾರ್ ರಚಿಸಿದ ಅಶೋಕವರ್ಧನ್
ವ್ಯಂಗ್ಯ ಭಾವಚಿತ್ರ-
ಉದಯವಾಣಿ ಯ ಸಾಪ್ತಾಹಿಕ ಸಂಪದ ದ ಲ್ಲಿ
ಅಶೋಕವರ್ಧನ ರ ಹಾಸ್ಯ ಲೇಖನ -ಮೀಸೆ ಪುರಾಣ ಕ್ಕೆ...

ಪ್ರಕಾಶ್ ಶೆಟ್ಟಿ
ಸ್ತಳದಲ್ಲೇ ರಚಿಸಿ ಕೊಟ್ಟ
ಅಪೂರ್ವ ಶೈಲಿಯ ವ್ಯಂಗ್ಯಭಾವಚಿತ್ರ
ಇದು ...ಅಶೋಕವರ್ಧನ್
ಬಹಳ ಮೆಚ್ಚಿದ ಚಿತ್ರ .
ಮಂಗಳೂರು ನ ಲ್ಲಿ
ಜ್ಯೋತಿ ಬಳಿ ಇರುವ
ಅತ್ರೀ ಬುಕ್ ಸೆಂಟರ್ ನ
ಅಶೋಕ್ವರ್ಧನ್
ಬಹಳ ವರ್ಷಗಳಿಂದ
ಪುಸ್ತಕ ವ್ಯಾಪಾರ ದಲ್ಲಿ ಪರಿಣತರು .
ನಿಮಗೆ' ವಾರೆ ಕೋರೆ'
ಬೇಕಿದ್ದಲ್ಲಿ
ಇಲ್ಲಿ ಹಣ ತೆತ್ತು ಪುಸ್ತಕ ಖರಿದಿಸಿ
ಬೆಲೆ: ರೂಪಾಯಿ ಇಪ್ಪತ್ತು ಮಾತ್ರ
ಇಲ್ಲಿ ನಿಮಗೆ ಸಿಗುವ ವ್ಯಕ್ತಿ ದೊಡ್ಡ ಮೀಸೆಯ
ಮಾವ -ಶ್ರೀ ಅಶೋಕವರ್ಧನ
ತುಂಬ ಸೀದಾ ಸಾದಾ ವ್ಯಕ್ತಿ
ನನ್ನ ಮಗ ಅತ್ಹೀಥ್ ನಿಗೆ
ಮೀಸೆ ಯ ಭಯ ಇತ್ತು .
.
ಮತ್ತೆ ಗೊತ್ತಾಯ್ತ- ಬಹಳ ಒಳ್ಳೆ ಮನುಷ್ಯ ...!
ಯಾಕೆ ಇಷ್ಟು ಒಗಳಿಕೆ ಅಂತೀರಾ ....
ನಮ್ಮ ನಿಮ್ಮ ವಾರೆ ಕೋರೆ ಮಾಸ ಪತ್ರಿಕೆ ಯನ್ನು ಅತ್ಯದಿಕ ಮಾರಾಟ ಮಾಡಿದವರು.
ಇವರೇ ಆ ಸಹ್ರದಯ ರು
ಒಮ್ಮೆ ವಿಸಿಟ್ ಮಾಡಿ...
Posted by
HARISHCHANDRA SHETTY
Friday, February 06, 2009
Sunday, February 01, 2009
Saturday, January 31, 2009
ತುಂಟರ ಗಾಳಿ ...ವಾರೆ ಕೋರೆ ಬಿಡುಗಡೆ ಯ ಪ್ರಕಟಣೆ -ವಿಜಯ ಕರ್ನಾಟಕ - ನಮ್ಮ ಮಂಗಳೂರು .
Posted by
HARISHCHANDRA SHETTY
Friday, January 30, 2009
Wednesday, January 28, 2009
.ನಮ್ಮ ಕವಿಗಳು ...ಚಿತ್ರದುರ್ಗ ಸಾಹಿತ್ಯ ಸಮ್ಮೇಳನ ಕ್ಕೆ ಸಿದ್ದತೆ ನಡಿಸ್ತಾ ಇದ್ದಾರೆ
Posted by
HARISHCHANDRA SHETTY
Tuesday, January 27, 2009
Sunday, January 25, 2009
ಜಿ.ಪಿ .ರಾಜರತ್ನಂ ...ಶತ ಮಾನೋತ್ಸವದ ಸಂಭ್ರಮ ದಲ್ಲಿ.
ನಾಯಿ ಮರಿ ,
ನಾಯಿ ಮರಿ
ತಿಂಡಿ ಬೇಕೆ ..
ತಿಂಡಿ ಬೇಕು ತೀರ್ಥ ಬೇಕು
..................................
ಫ್ಯಾಷನ್ ಬೇಕು...ಎಲ್ಲ ಬೇಕು
*ಜಿ .ಪಿ .ರಾಜರತ್ನಂ
(ಕ್ರಪೆ ಕೋರಿ )

ಹೇಳ್ಕೊಳಕ್ ಒಂದೂರು ತಲೆಮ್ಯಾಗೆ
ಒಂದ್ ಸೂರು ಮಲ್ಕೊಳ್ಕ್
ಭೂಮ್ತಾಯಿ ಮಂಚ ಕೈ ಹಿಡಿದವ್ಳ್
ಪುಟ್ನಂಜಿ ನಗ್ನಗ್ತಾ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚಾ......
Posted by
HARISHCHANDRA SHETTY
Tuesday, January 20, 2009
Thursday, January 15, 2009
Friday, January 09, 2009
Tuesday, January 06, 2009
Friday, January 02, 2009
Subscribe to:
Posts (Atom)





























