Sunday, January 25, 2009

ಜಿ.ಪಿ .ರಾಜರತ್ನಂ ...ಶತ ಮಾನೋತ್ಸವದ ಸಂಭ್ರಮ ದಲ್ಲಿ.

1 comments

ನಾಯಿ
ಮರಿ ,
ನಾಯಿ ಮರಿ
ತಿಂಡಿ ಬೇಕೆ ..
ತಿಂಡಿ ಬೇಕು ತೀರ್ಥ ಬೇಕು
..................................
ಫ್ಯಾಷನ್ ಬೇಕು...ಎಲ್ಲ ಬೇಕು


*ಜಿ .ಪಿ .ರಾಜರತ್ನಂ
(ಕ್ರಪೆ ಕೋರಿ )


ಹೇಳ್ಕೊಳಕ್ ಒಂದೂರು ತಲೆಮ್ಯಾಗೆ
ಒಂದ್ ಸೂರು
ಮಲ್ಕೊಳ್ಕ್
ಭೂಮ್ತಾಯಿ ಮಂಚ
ಕೈ ಹಿಡಿದವ್ಳ್
ಪುಟ್ನಂಜಿ
ನಗ್ನಗ್ತಾ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚಾ......