Saturday, February 28, 2009

ಒಸ್ಕಾರ್ ವೀಜೆತ-ಎ .ಆರ್ . ರೆಹಮಾನ್

0 comments

ಸ್ಲಮ್ ಡಾನ್ ...!

0 comments
0 comments

Tuesday, February 24, 2009

Friday, February 20, 2009

ವಾರೆ ಕೋರೆ ಸಂಚಿಕೆ ನಿಮ್ಮ ಕೈ ಸೇರಿಲ್ಲವೇ ...?

0 comments

ಕುಟುಂಬ ಕಲಹ ಬೇಡ...!
ಫೆಬ್ರವರಿ ಸಂಚಿಕೆ ಗಳು ಮುಗಿದಿವೆ ...
ಮಾರ್ಚ್ ಸಂಚಿಕೆ ಗಾಗಿ
ಈಗಲೇ ನಿಮ್ಮ ಪ್ರತಿಗಳನ್ನು ಕಾದಿರಿಸಿ ...

Sunday, February 08, 2009

ವಾರೆಕೊರೆ ಬಿಡಿ ಪ್ರತಿಗಳಿಗಾಗಿ ...ಅತ್ರೀ ಬುಕ್ ಸೆಂಟರ್ ,ಮಂಗಳೊರು

0 comments
ಗುಜ್ಜಾರ್
ರಚಿಸಿದ
ಅಶೋಕವರ್ಧನ್
ವ್ಯಂಗ್ಯ
ಭಾವಚಿತ್ರ-
ಉದಯವಾಣಿ ಯ ಸಾಪ್ತಾಹಿಕ ಸಂಪದ ದ ಲ್ಲಿ
ಅಶೋಕವರ್ಧನ ರ ಹಾಸ್ಯ ಲೇಖನ -ಮೀಸೆ ಪುರಾಣ ಕ್ಕೆ...



ಪ್ರಕಾಶ್ ಶೆಟ್ಟಿ
ಸ್ತಳದಲ್ಲೇ ರಚಿಸಿ ಕೊಟ್ಟ
ಅಪೂರ್ವ ಶೈಲಿಯ ವ್ಯಂಗ್ಯಭಾವಚಿತ್ರ
ಇದು ...ಅಶೋಕವರ್ಧನ್
ಬಹಳ ಮೆಚ್ಚಿ ಚಿತ್ರ .


ಮಂಗಳೂರು ನ ಲ್ಲಿ
ಜ್ಯೋತಿ ಬಳಿ ಇರುವ
ಅತ್ರೀ ಬುಕ್ ಸೆಂಟರ್ ನ
ಅಶೋಕ್ವರ್ಧನ್
ಬಹಳ ವರ್ಷಗಳಿಂದ
ಪುಸ್ತಕ ವ್ಯಾಪಾರ ದಲ್ಲಿ ಪರಿಣತರು .

ನಿಮಗೆ' ವಾರೆ ಕೋರೆ'
ಬೇಕಿದ್ದಲ್ಲಿ
ಇಲ್ಲಿ ಹಣ ತೆತ್ತು ಪುಸ್ತಕ ಖರಿದಿಸಿ
ಬೆಲೆ: ರೂಪಾಯಿ ಇಪ್ಪತ್ತು ಮಾತ್ರ
ಇಲ್ಲಿ ನಿಮಗೆ ಸಿಗುವ ವ್ಯಕ್ತಿ ದೊಡ್ಡ ಮೀಸೆಯ
ಮಾವ -ಶ್ರೀ ಅಶೋಕವರ್ಧನ
ತುಂಬ ಸೀದಾ ಸಾದಾ ವ್ಯಕ್ತಿ
ನನ್ನ ಮಗ ಅತ್ಹೀಥ್ ನಿಗೆ
ಮೀಸೆ ಯ ಭಯ ಇತ್ತು .
.
ಮತ್ತೆ ಗೊತ್ತಾಯ್ತ- ಬಹಳ ಒಳ್ಳೆ ಮನುಷ್ಯ ...!

ಯಾಕೆ ಇಷ್ಟು ಒಗಳಿಕೆ ಅಂತೀರಾ ....
ನಮ್ಮ ನಿಮ್ಮ ವಾರೆ ಕೋರೆ ಮಾಸ ಪತ್ರಿಕೆ ಯನ್ನು ಅತ್ಯದಿಕ ಮಾರಾಟ ಮಾಡಿದವರು.
ಇವರೇ ಆ ಸಹ್ರದಯ ರು



ಒಮ್ಮೆ ವಿಸಿಟ್ ಮಾಡಿ...

ಕರಾವಳಿ ಕರ್ನಾಟಕ ದ ನಂಬರ್ ೧ ಬೆಳಗ್ಗಿನ ಸುದ್ದಿ ಸಂಗಾತಿ -ಜಯ ಕಿರಣ

0 comments

Friday, February 06, 2009