ಆಲೋಯ್ಸಸ್ ಪದವಿ ಪೂರ್ವ ಕಾಲೇಜ್ ನ ಪ್ರಿನ್ಸಿಪಾಲರು ವಿದ್ಯಾರ್ಥಿಗಳ
ಮೊಬೈಲ್ ಗಳನ್ನುಕಸಿದು ಕೊಂಡು ಮಾರುವ ವದಂತಿ ದಟ್ಟವಾಗಿ ಹಬ್ಬಿದೆ .
೨೦ ಸಾವಿರ ೨೫ ಸಾವಿರ ಬೆಲೆಯುಳ್ಳ ಮೊಬೈಲ್ ಗಳನ್ನು ಹಿಂತಿರುಗಿಸುವ ಬದಲು
ಮಾರಿ ಹಣ ಮಾಡುವ ಈ ಪ್ರಿನ್ಸಿಪಾಲ್ ವಿಚಿತ್ರ ಪ್ರಾಣಿ....ಮೊಬೈಲ್ ವ್ಯಾಮೋಹಿ .
ಹೆತ್ತವರು ಕೇಳಲು ಹೋದರೆ ಜರಿದು ಕಳುಹಿಸುತ್ತಾನೆ .
ನನಗೆ ಹೊಸ ಮೊಬೈಲ್ ಬೇಕು.ನನಗೊಂದು ದಯವಿಟ್ಟು ಕೊಡುವಿರಾ..?
ಎಂದು ಹೆತ್ತವರಲ್ಲಿ ಮುಗಿಬೀಳುತ್ತಾನೆ
ಇವನ ಟೇಬಲ್ ನಲ್ಲಿ ಕಡಿಮೆ ಅಂದರು ೫೦-೬೦ ಮೊಬೈಲ್ ರಾಶಿ ಬಿದ್ದಿದೆ
ಈ ಪ್ರಿನ್ಸಿಪಾಲ್ ಗೆ ಮೊಫೋಭಿಯ . ಎಂಬ ವಿಚಿತ್ರ ರೋಗ ಹಿಡಿದಿದೆ .
ಇದಕ್ಕೆ ಮದ್ದು ಇಲ್ಲ .ಈ ಹಿಂದೆ ಹೆತ್ಥವರೊಬ್ಬರು ಒಳ್ಳೆ ಮದ್ದು ನೀಡಿದ್ದಾರೆ -
ಅದನ್ನು ಅವನು ಮರೆತಿರಲಿಕ್ಕಿಲ್ಲ..ಎಂಬ ಸುದ್ದಿ ಪತ್ರಿಕೆಯಲ್ಲೇ ಬಂದಿತ್ತು.
ಸಂಬದ ಪಟ್ಟವರು ಕೂಡಲೇ ಫಾದರ ಮುಲ್ಲರ್ ಆಸ್ಪತ್ರೆ ಗೆ ಇವನನ್ನು ಕೂಡಲೇ
ತಪಾಸಣೆಗೆ ಸೇರಿಸಿ ...ಸೂಕ್ತ ಚಿಕಿತ್ಸೆ ಅಗತ್ಯ ವಾಗಿದೆ -ಮೆಂಟಲ್ ಲೂಸ್ ಆಗಿರಲೂ ಬಹುದು.
ಸರಿಯಾದ ತಪಾಸಣೆ ಅಗತ್ಯ ..
ಬೆಲೆಬಾಳುವ ಮೊಬೈಲ್ ಗಳನ್ನು ಹಿಂತಿರುಗಿಸುವಂತೆ ಈ ಪ್ರಿನ್ಸಿ ಗೆ ಮನಸ್ಸು ಬರಲಿ-we pray our lord jesus...