Saturday, February 28, 2009
Tuesday, February 24, 2009
Friday, February 20, 2009
ವಾರೆ ಕೋರೆ ಸಂಚಿಕೆ ನಿಮ್ಮ ಕೈ ಸೇರಿಲ್ಲವೇ ...?
ಕುಟುಂಬ ಕಲಹ ಬೇಡ...!
ಫೆಬ್ರವರಿ ಸಂಚಿಕೆ ಗಳು ಮುಗಿದಿವೆ ...
ಮಾರ್ಚ್ ಸಂಚಿಕೆ ಗಾಗಿ
ಈಗಲೇ ನಿಮ್ಮ ಪ್ರತಿಗಳನ್ನು ಕಾದಿರಿಸಿ ...
Posted by
HARISHCHANDRA SHETTY
Sunday, February 08, 2009
ವಾರೆಕೊರೆ ಬಿಡಿ ಪ್ರತಿಗಳಿಗಾಗಿ ...ಅತ್ರೀ ಬುಕ್ ಸೆಂಟರ್ ,ಮಂಗಳೊರು
ಗುಜ್ಜಾರ್
ರಚಿಸಿದ ಅಶೋಕವರ್ಧನ್
ವ್ಯಂಗ್ಯ ಭಾವಚಿತ್ರ-
ಉದಯವಾಣಿ ಯ ಸಾಪ್ತಾಹಿಕ ಸಂಪದ ದ ಲ್ಲಿ
ಅಶೋಕವರ್ಧನ ರ ಹಾಸ್ಯ ಲೇಖನ -ಮೀಸೆ ಪುರಾಣ ಕ್ಕೆ...
ಪ್ರಕಾಶ್ ಶೆಟ್ಟಿ
ಸ್ತಳದಲ್ಲೇ ರಚಿಸಿ ಕೊಟ್ಟ
ಅಪೂರ್ವ ಶೈಲಿಯ ವ್ಯಂಗ್ಯಭಾವಚಿತ್ರ
ಇದು ...ಅಶೋಕವರ್ಧನ್
ಬಹಳ ಮೆಚ್ಚಿದ ಚಿತ್ರ .
ಮಂಗಳೂರು ನ ಲ್ಲಿ
ಜ್ಯೋತಿ ಬಳಿ ಇರುವ
ಅತ್ರೀ ಬುಕ್ ಸೆಂಟರ್ ನ
ಅಶೋಕ್ವರ್ಧನ್
ಬಹಳ ವರ್ಷಗಳಿಂದ
ಪುಸ್ತಕ ವ್ಯಾಪಾರ ದಲ್ಲಿ ಪರಿಣತರು .
ನಿಮಗೆ' ವಾರೆ ಕೋರೆ'
ಬೇಕಿದ್ದಲ್ಲಿ
ಇಲ್ಲಿ ಹಣ ತೆತ್ತು ಪುಸ್ತಕ ಖರಿದಿಸಿ
ಬೆಲೆ: ರೂಪಾಯಿ ಇಪ್ಪತ್ತು ಮಾತ್ರ
ಇಲ್ಲಿ ನಿಮಗೆ ಸಿಗುವ ವ್ಯಕ್ತಿ ದೊಡ್ಡ ಮೀಸೆಯ
ಮಾವ -ಶ್ರೀ ಅಶೋಕವರ್ಧನ
ತುಂಬ ಸೀದಾ ಸಾದಾ ವ್ಯಕ್ತಿ
ನನ್ನ ಮಗ ಅತ್ಹೀಥ್ ನಿಗೆ
ಮೀಸೆ ಯ ಭಯ ಇತ್ತು .
.
ಮತ್ತೆ ಗೊತ್ತಾಯ್ತ- ಬಹಳ ಒಳ್ಳೆ ಮನುಷ್ಯ ...!
ಯಾಕೆ ಇಷ್ಟು ಒಗಳಿಕೆ ಅಂತೀರಾ ....
ನಮ್ಮ ನಿಮ್ಮ ವಾರೆ ಕೋರೆ ಮಾಸ ಪತ್ರಿಕೆ ಯನ್ನು ಅತ್ಯದಿಕ ಮಾರಾಟ ಮಾಡಿದವರು.
ಇವರೇ ಆ ಸಹ್ರದಯ ರು
ಒಮ್ಮೆ ವಿಸಿಟ್ ಮಾಡಿ...
ರಚಿಸಿದ ಅಶೋಕವರ್ಧನ್
ವ್ಯಂಗ್ಯ ಭಾವಚಿತ್ರ-
ಉದಯವಾಣಿ ಯ ಸಾಪ್ತಾಹಿಕ ಸಂಪದ ದ ಲ್ಲಿ
ಅಶೋಕವರ್ಧನ ರ ಹಾಸ್ಯ ಲೇಖನ -ಮೀಸೆ ಪುರಾಣ ಕ್ಕೆ...
ಪ್ರಕಾಶ್ ಶೆಟ್ಟಿ
ಸ್ತಳದಲ್ಲೇ ರಚಿಸಿ ಕೊಟ್ಟ
ಅಪೂರ್ವ ಶೈಲಿಯ ವ್ಯಂಗ್ಯಭಾವಚಿತ್ರ
ಇದು ...ಅಶೋಕವರ್ಧನ್
ಬಹಳ ಮೆಚ್ಚಿದ ಚಿತ್ರ .
ಮಂಗಳೂರು ನ ಲ್ಲಿ
ಜ್ಯೋತಿ ಬಳಿ ಇರುವ
ಅತ್ರೀ ಬುಕ್ ಸೆಂಟರ್ ನ
ಅಶೋಕ್ವರ್ಧನ್
ಬಹಳ ವರ್ಷಗಳಿಂದ
ಪುಸ್ತಕ ವ್ಯಾಪಾರ ದಲ್ಲಿ ಪರಿಣತರು .
ನಿಮಗೆ' ವಾರೆ ಕೋರೆ'
ಬೇಕಿದ್ದಲ್ಲಿ
ಇಲ್ಲಿ ಹಣ ತೆತ್ತು ಪುಸ್ತಕ ಖರಿದಿಸಿ
ಬೆಲೆ: ರೂಪಾಯಿ ಇಪ್ಪತ್ತು ಮಾತ್ರ
ಇಲ್ಲಿ ನಿಮಗೆ ಸಿಗುವ ವ್ಯಕ್ತಿ ದೊಡ್ಡ ಮೀಸೆಯ
ಮಾವ -ಶ್ರೀ ಅಶೋಕವರ್ಧನ
ತುಂಬ ಸೀದಾ ಸಾದಾ ವ್ಯಕ್ತಿ
ನನ್ನ ಮಗ ಅತ್ಹೀಥ್ ನಿಗೆ
ಮೀಸೆ ಯ ಭಯ ಇತ್ತು .
.
ಮತ್ತೆ ಗೊತ್ತಾಯ್ತ- ಬಹಳ ಒಳ್ಳೆ ಮನುಷ್ಯ ...!
ಯಾಕೆ ಇಷ್ಟು ಒಗಳಿಕೆ ಅಂತೀರಾ ....
ನಮ್ಮ ನಿಮ್ಮ ವಾರೆ ಕೋರೆ ಮಾಸ ಪತ್ರಿಕೆ ಯನ್ನು ಅತ್ಯದಿಕ ಮಾರಾಟ ಮಾಡಿದವರು.
ಇವರೇ ಆ ಸಹ್ರದಯ ರು
ಒಮ್ಮೆ ವಿಸಿಟ್ ಮಾಡಿ...
Posted by
HARISHCHANDRA SHETTY
Friday, February 06, 2009
Sunday, February 01, 2009
Subscribe to:
Posts (Atom)