skip to main | skip to sidebar

ಹರಿಣಿಗ್ಯಾಲರಿ.ಬ್ಲಾಗ್ಸ್ಪಾಟ್.ಕಾಮ್

ನನ್ನ ಮೊಮ್ಮಗನಿಗೆ ..ಒಂದು ಸೀಟ್ ಇರಲಿ ...ಕರುಣಾ ನಿಧಿ

Wednesday, May 27, 2009

Posted by HARISHCHANDRA SHETTY at 9:12 AM

0 comments:

Post a Comment

Newer Post Older Post Home
Subscribe to: Post Comments (Atom)

DICENNIAL YEAR-BGS SCHOOL...LOKAYUKTA HEGDE,DARMAADIKAARI,KAVANDER,KATEELNALEEN,SADAAANANDA GOWDA..

DICENNIAL YEAR-BGS SCHOOL...LOKAYUKTA HEGDE,DARMAADIKAARI,KAVANDER,KATEELNALEEN,SADAAANANDA GOWDA..

flower shower...in mangalore-BGS SCHOOL ,KAVOOR

flower shower...in mangalore-BGS SCHOOL ,KAVOOR

75 lakhs worth gold- KIREETA Ooffered to poor swamiji...?

75 lakhs worth gold- KIREETA Ooffered to poor swamiji...?

sinking dubai...?

sinking dubai...?

sattha nonagala chellata ...!

sattha nonagala chellata ...!

global warming na naduve kammara

global warming na naduve kammara

dwaara-ujire sammelana

dwaara-ujire sammelana

tulu sammelana kelavu zalak...

tulu sammelana kelavu zalak...


tulu sammelana -uddipana by bsy

tulu sammelana -uddipana by bsy

tulu grama da drishya -vishwa tulu sammelana-2009

tulu grama da drishya -vishwa tulu sammelana-2009

namma nimmella maneyallu ee baalasanje...kannada prabha dinda

ವಿಜಯತ್ತೆಗೆ ಈಗ ಓಡಾಡೋಕ್ಕೂ ಆಗ್ತಾ ಇಲ್ಲ, ಹಾಸಿಗೆ ಹಿಡಿದ್ಬಿಟ್ಟಿದ್ದಾರೆ ಎಂದು ಕೇಳಿದಾಗ ನಾಳೇನೇ ನೋಡ್ಕೊಂಡು ಬರ್ಬೇಕು ಅಂತ ತೀರ್ಮಾನಿಸಿಬಿಟ್ಟೆ.
ವಿಜಯತ್ತೆ ಬಹಳ ಚಟುವಟಿಕೆಯ ಹೆಂಗಸು. ಯಾವಾಗಲೂ ನಗುಮುಖದಿಂದ ಲವಲವಿಕೆಯಿಂದ ಬಾಯ್ತುಂಬಾ ಪಟಪಟ ಮಾತನಾಡುತ್ತಾ ಒಂದಲ್ಲ ಒಂದು ಕಾರ್ಯದಲ್ಲಿ ತೊಡಗಿಸಿಕೊಂಡ ಉತ್ಸಾಹದ ಚಿಲುಮೆ. ಇತ್ತೀಚೆಗಿನ ವರ್ಷಗಳಲ್ಲಿ ನಾನವರನ್ನು ಭೇಟಿಯಾಗಿರಲೇ ಇಲ್ಲ. ಹೆಣ್ಣು ಮಕ್ಕಳೆಲ್ಲ ಮದುವೆಯಾಗಿ ಹೋಗಿದ್ದಾರೆ, ಮಗನಿಗೂ ಮದುವೆಯಾಗಿ ಮಕ್ಕಳಿದ್ದಾರೆ. ವಿಜಯತ್ತೆ ಬಿ.ಪಿ., ಶುಗರ್ರು, ಅದೂ ಇದೂ ಕಾಯಿಲೆಗಳ ಹೊಡೆತಕ್ಕೆ ಸಿಕ್ಕಿ, ವಯಸ್ಸಾಗಿ ಹಾಸಿಗೆ ಹಿಡಿದುಬಿಟ್ಟಿದ್ದಾರೆ. ಇವೆಲ್ಲ ವಿಷಯ ತಂಗಿಯಿಂದ ತಿಳಿದು ಬಂದಿತ್ತು. ಅಂತೂ ಮಾರನೇ ದಿನ ವಿಜಯತ್ತೆ ಮನೆಗೆ ಹೋದೆ. ಸೊಸೆ ಅದಿತ ಕೂಡ ಪರಿಚಿತಳೇ. ತಂಗಿಯ ಕ್ಲಾಸ್‌ಮೇಟ್‌ ಅವಳು. ವಿಜಯತ್ತೆ ಹಾಸಿಗೆಯಲ್ಲಿ ಮಲಗಿದ್ದವರು ನನ್ನ ನೋಡಿ ಕಷ್ಟಪಟ್ಟು ಎದ್ದು ಕುಳಿತರು. ಎಷ್ಟು ವರ್ಷ ಆಗಿತ್ತು ನಿನ್ನ ನೋಡಿ ಎಂದರು. ಅಂದಿನ ಆ ಲವಲವಿಕೆಯ ಅತ್ಸುತ್ಸಾಹಿ ವಿಜಯತ್ತೆಯಲ್ಲಿ ಮೈಯಲ್ಲಾ ಸುಕ್ಕುಗಟ್ಟಿ, ಶಕ್ತಿಹೀನವಾಗಿ ಹೋಗಿರುವ ಈ ವಿಜಯತ್ತೆಯಲ್ಲಿ? ಎಂದು ಬೇಸರವಾಯ್ತು. ದೇಹ ಹೇಗೇ ಆಗಿದ್ದರೂ ವಿಜಯತ್ತೆಯ ಮಾತುಗಾರಿಕೆಗೆ ಮಾತ್ರ ಯಾವ ಗ್ರಹವೂ ಹಿಡಿದಿರಲಿಲ್ಲ. ತನ್ನ ಬಿ.ಪಿ., ಶುಗರ್‌, ನಿಶ್ಯಕ್ತಿ, ಮಾತ್ರೆ, ಪಥ್ಯ ಇತ್ಯಾದಿ ಎಲ್ಲ ಹೇಳ್ತಾ ಹೇಳ್ತಾ ವಿಜಯತ್ತೆ ಸ್ವಲ್ಪ ಇಳಿ ದನಿಯಲ್ಲಿ ಆಕ್ಷೇಪಣೆಗೆ ತೊಡಗಿದರು. ನೋಡು- ಶುಗರ್‌- ಶುಗರ್‌ ಅಂತ ಏನೂ ತಿನ್ನೋಹಾಗಿಲ್ಲ. ಬರೀ ಸಪ್ಪೆ ಸಪ್ಪೆ ತಿಂದೂ ತಿಂದೂ ಸಾಕಾಗಿ ಹೋಗಿದೆ. ಆದ್ರೆ ಈ ಮಗ- ಸೊಸೆ- ಏನೇನೋ ತಿಂದ್ಬಿಟ್ಟೀರಿ- ಅದಕ್ಕೇ ಹೀಗಾಯ್ತು- ಶುಗರ್‌ ಜಾಸ್ತಿ ಆಯ್ತು- ಫ್ರಿಜ್‌ನಲ್ಲಿ ಇಟ್ಟಿದ್ದ ಹೋಳಿಗೇನಲ್ಲಿ ಒಂದು ಕಡಿಮೆ ಆಗಿದೆ. ನೀವೇ ಮತ್ಗೆ ತೆಗೆದು ತಿಂದಿದೀರ... ಅದಕ್ಕೇ ಶುಗರ್‌ ಜಾಸ್ತಿ ಆಗಿದೆ. ನೀಮ ಅನುಭವಿಸೋದಲ್ದೆ ನಾವೂ ತಾಪತ್ರಯ ಅನುಭನಿಸೋ ಹಾಗೆ ಮಾಡ್ತೀರ ಅಂತೆಲ್ಲ ಹಾರಾಡ್ತಾರೆ. ಮಗ ಹೇಳಿದ್ರೆ ಸರಿ... ಅಮý್ಳ ಸೊಸೆ ಅವ್ಳೂ ಮೂರ್‌ ಹೊತ್ತು ಕಣ್ಗಾವಲು. ಯಾರ್‌ ನೋಡೋದಿಕ್ಕೆ ಬಂದ್ರೂ ಏನ್‌ ತಂದ್ರು ಅವ್ರ ಹತ್ರ ಕೊಡ್ಬೇಡಿ ತಿಂದ್ಬಿಟ್ಟು ಕಾಯ್ಲೆ ಜೋರ್‌ ಮಾಡ್ಕೊಂಡು ನಮ್ಗೂ ಗೋಳಾಡಿಸ್ತಾರೆ ಅಂತೆಲ್ಲ ಹೇಳ್ತಾಳೆ. ನನ್ಗೇನು ಅಷ್ಟೂ ಗೊತ್ತಾಗಲ್ವ... ಹಾಗೆ ಏನೋ ಒಂದೇ ಚೂರು ಪಾರು ತಿಂದ್ರೆ ಏನ್‌ ಮಹಾ ತಾನೆ ಆಗ್ಬಿಡುತ್ತೆ? ಒಂದ್‌ ಎರ್ಡ್‌ ಸರ್ತಿ ಹುಷಾರಿಲ್ದೆ ನರ್ಸಿಂಗ್‌ ಹೋಂಗೆ ಸೇರ್ಸಿ ಸ್ವಲ್ಪ ದುಡ್ಡು ಖರ್ಚಾದದ್ದಕ್ಕೇ ಊರೇ ಸೂರೆ ಹೇದ್‌ ಹಾಗೆ ಆಡ್ತಾರೆ.

ಸ್ವಲ್ಪ ಹುಷಾರಿಲದ್ದಕ್ಕೆ ಕೋಣೆ ಮೂಲೆ ಒಳ್ಗೆ ಸೇರಿಸಿ ನೂರೆಂಟು ಕಟ್ಟುನಿಟ್ಟು ಮಾಡ್ತಾರೆ. ಸಾಕಾಗಿ ಹೋಗಿದೆ ಕಣೆ- ವಯಸ್ಸಾದ್‌ ಮೇಲೆ ಬಾಳ ದಿನ ಬದುಕಿರ್‌ಬಾರ್ದು... ಇನ್ನೊಬ್ರ ಹಂಗಿನಲ್ಲಿ ನರಳ್‌ಕೊಂಡ್‌ ಇರೋ ಪರಿಸ್ಥಿತಿ ನನ್‌ ಶತ್ರುಗೂ ಬೇಡಮ್ಮ. ಹೀಗೆ ವಿಜಯತ್ತೆಯ ಆಕ್ಷೇಪಣೆ ಗಾಳೀ ಪಟದ ದಾರದಂತೆ ಉದ್ದಕ್ಕೂ ಹರಿದು ಸಾಗುತ್ತಲೇ ಇತ್ತು. ಅಷ್ಟರಲ್ಲೇ ಅವರ ಸೊಸೆ ಒಳಗೆ ಹೆಣಕಿ, ಅಕ್ಕಾ ಅಡ್ಗೆ ಮನೇಗೆ ಬನ್ನಿ ಕಾಫಿ ಕುಡೀರಿ ಎಂದಳು. ಹುಂ ಬಂದ್ಲು ನೋಡು- ಕರೆಯೋಕ್ಕೆ. ಯಾರೂ ನನ್‌ ಜತೆ ಸ್ವಲ್ಪ ಹೊತ್ತು ಕೂತು ಮಾತನಾಡಿದ್ರೆ ಅವಳಿಗಾಗೋಲ್ಲ ಎಂದ್ರು ವಿಜಯತ್ತೆ.

ಏನೂ ಹೇಳಲಾಗದೆ ಹೊರಬಂದೆ. ಅದಿತಿ ಕೈಹಿಡಿದು ಅಡಿಗೆ ಮನೆಗೊಯ್ದಳು. ಕಾಫಿ ಲೋಟ ಕೈಗಿಟ್ಟು ನೋಡಿದ್ರಾ ಅಕ್ಕ ಯಾರ್‌ ಮನೇಗೆ ಬಂದ್ರೂ ಇವರಿಗೆ ಒಂದೇ. ನಮ್ಮನ್ನ ದೂರೋದು... ಅಲ್ಲಾ ಅಕ್ಕ. ನಾನೇನು ಇವರ ವೈರಿಗಳೇ ಬರೀ ಬಾಯ್‌ ಚಪಲ ಆಗದೇ ಇರೋ ವಸ್ತುಗಳೆಲ್ಲ ತಿಂದು ಬಿಡ್ತಾರೆ. ಮೊನ್ನೆ ಹೋಳಿಗೆ ಕದ್ದು ತಿಂದು ಭೇದಿ ಶುರುವಾಗಿ ನಿಲ್ಲೋಷ್ಟರಲ್ಲಿ ಸಾಕೋ ಸಾಕು ಡಾಕ್ಟರಿಗೆ, ನರ್ಸಿಂಗ್‌ ಹೋಂಗೆ ಸ್ವಲ್ಪನಾ ದುಡ್ಡಾಯ್ತು... ನೋಡೋಕ್ಕೆ ಬರೋವ್ರ ಹತ್ರ ಎಲ್ಲ ದೂರ್ತಾರೆ. ಅಮý್ರ ಏನಾದ್ರೂ ಸ್ವೀಟು ಹಣ್ಣು ಎಲ್ಲ ತಂದಿದ್ದೆಲ್ಲ ಗುಟ್ಟಾಗಿ ತಿಂದು ಬಿಡ್ತಾರೆ.

ಗೊಂದಲಕ್ಕೊಳಗಾದೆ. ವಿಜಯತ್ತೆ ಮಾತಾಡುಮದನ್ನು ಕೇಳಿದರೆ ಅವರು ಹೇಳುಮದೇ ಸರಿ ಅನ್ನಿಸಿದ್ದರೆ- ಈಗ ಅದಿತಿ ಹೇಳುಮದೂ ಸರಿ ಅಲ್ವಾ ಅನ್ನಿಸುತ್ತಿತ್ತು.
ಏನೋ ಮಾತು ಬದಲಾಯಿಸಿ ಹೊರಟು ಬಂದೆ. ಮನೆಯಲ್ಲಿ ತಂಗಿಯೊಡನೆ ಅಮ್ಮನೊಡನೆ ಇದೇ ಟಾಪಿಕ್‌ ಚರ್ಚೆಯಾದಾಗ ತಂಗಿ ಮತ್ತು ಅಮ್ಮ ನೀಡಿದ ಸೆಲ್ಯೂಷನ್‌ ಹೀಗಿತ್ತು.

೧. ಹೆತ್ತವರು ವೃದ್ಧಾಪ್ಯಕ್ಕೆ ಕಾಲಿರಿಸಿ ಕಾಯಿಲೆಗಳಿಗೆ ತುತ್ತಾಗಿ ಬಳಲುವಾಗ ಅವರಿಗೆ ಔಷಧಿ ಪಥ್ಯದಷ್ಟೆ ಪ್ರೀತಿ- ಸಾಂತ್ವನ, ಸಮಾಧಾನ ಅನುನಯದ ಮಾತು ವರ್ತನೆ ಮಕ್ಕಳು ಸೊಸೆಯರಿಂದ ಅಗತ್ಯ. ಕಟು ನುಡಿ, ಒರಟು ವರ್ತನೆ, ಅತಿಯಾದ ಕಟ್ಟುನಿಟ್ಟುಗಳು ನೋವನ್ನುಂಟು ಮಾಡುಮದರ ಜೊತೆಗೆ ಅಸಮಾಧಾನ, ಅಸಹನೆ ಹೆಚ್ಚಾಗಿಸುತ್ತದೆ. ವೃದ್ಧರು ಎಳೆಯ ಮಕ್ಕಳಂತೆ ಅವರಲ್ಲಿ ಹಟ, ಚಪಲ, ತನಗೆನಿಸಿದಂತೆಯೇ ಮಾಡುವ ಮನೋಭಾವ, ತನ್ನ ಹಿತಕ್ಕೇ ಹೇಳಿದರೂ, ಅದು ಗೊತ್ತಿದ್ದರೂ ಸಹ ಅಸಮಾಧಾನ ಹೊಂದುವಿಕೆ ಇವೆಲ್ಲ ಜಾಸ್ತಿ ಇರುತ್ತದೆ. ಬಾಲ್ಯದಲ್ಲಿ ನಾಮ ರಟ್ಟೆ ಹಿಡಿದಾಗ ಪ್ರೀತಿಯಿಂದ ರಮಿಸಿ ಮುದ್ದಿಸಿ ಸರಿದಾರಿ ತೋರಿಸಿದ ತಂದೆ- ತಾಯಿ, ಅಜ್ಜ ಅಜ್ಜಿ ವೃದ್ಧಾಪ್ಯ, ಕಾಯಿಲೆಯ ಕಾರಣದಿಂದ ಅಸಹಾಯಕರಾದಾಗ ಒರಟು ನುಡಿ, ಗದರಿನ ಕಟ್ಟುನಿಟ್ಟುಗಳಿಂದ ನಿರ್ಬಂಧಿಸಕೂಡದು. ಪ್ರೀತಿ, ತಾಳ್ಮೆ, ಸಹನೆ, ಅನುಭವದ ಉಪಚಾರಗಳಿಗೆ ಅವರು ಖಂಡಿತಾ ಬಾಗುತ್ತಾರೆ. ಎಷ್ಟೇ ಸಾವಿರ ರೂ. ಖರ್ಚು ಮಾಡಿ ಔಷಧೋಪಚಾರ ಮಾಡಿದರೂ ಪ್ರೀತಿ, ಮೃದುತ್ವ, ಸಹನೆ ತಾಳ್ಮೆಯ ಮಾತು ವರ್ತನೆ ಇಲ್ಲದಿದ್ದರೆ ಎಲ್ಲರ ಮನಸ್ಸು, ಮನ ಕಹಿಯಾಗುತ್ತದೆ. ಇನ್ನು ಕೆಲವೇ ಸಮಯ ನಮ್ಮೊಡನಿದ್ದು ನಂತರ ಬಾರದೂರಿಗೆ ಹೋಗಿಬಿಡುವ ಹಿರಿಯರಿಗೆ ಕಡೆಗಾಲ ಸಂತಸದಿಂದ ಕಳೆಯುವಂತೆ ಮಾಡಲು ಹೆಚ್ಚಿನ ಖರ್ಚೇನೂ ಇಲ್ಲ. ನಮಗೂ ಇಂತಹ ದಿನಗಳು ಮುಂದೆ ಬಂದೇ ಬರುತ್ತವೆ. ಅಂದು ಯಾವ ಪ್ರೀತಿಯ ಆರೈಕೆಯನ್ನ ಬಯಸುತ್ತೇನೋ ಅದನ್ನು ಹಿರಿಯರಿಗೆ ಕೊಡುಮದು ಕರ್ತವ್ಯ. ಹಿರಿಯರನ್ನು ನೋಡಿಕೊಳ್ಳುಮದೆಂದರೆ ಯಾಂತ್ರಿಕವಾದ ಅಥವಾ ಕಟ್ಟುನಿಟ್ಟಿನ ಹದ್ದುಬಸ್ತಿಲ್ಲ ಎಂಬುದನ್ನು ಕಿರಿಯರು ಮನಗಾಣಬೇಕು. ಹಿರಿಯರೂ ಅಷ್ಟೆ ತಮ್ಮ ವಿಪರೀತ ನಾಲಿಗೆ ಚಪಲ, ದೂರುವ ಚಪಲಗಳಿಂದ ಕಿರಿಯರಿಗೆ ನೋಮ, ತೊಂದರೆ ಉಂಟಾಗದಂತೆ ಎಚ್ಚರ ವಹಿಸಿದರೆ ತಮಗೇ ಒಳಿತು.
ವೃದ್ಧಾಪ್ಯದ ದಿನಗಳಲ್ಲೂ ಮನೆ ಆನಂದ ಗೋಕುಲವಾಗಿರಲಿ. ಸವಿಯಾದ ಮಾತುಗಳು ಜೀವನದ ಮುಸ್ಸಂಜೆಯಲ್ಲಿ ಅತ್ಯವಶ್ಯ. ಅಲ್ಲವೇ?

-ರೇಷ್ಮಾ ಎ.ಎನ್‌.

CARICATURES-please click here for new link..you can buy my caricature if you like...

CARICATURES-please click here for new link..you can buy my caricature if you like...
family caricatures

nudi siri-2008...a guard.and the caricature

nudi siri-2008...a guard.and the caricature

three caricatures of a bangloreans

three caricatures of a bangloreans

daya,kukkaje,daijiworld's smart photographer

daya,kukkaje,daijiworld\

mr. shanker rai senior manager,vijaya bank,assam

mr. shanker rai senior manager,vijaya bank,assam

prashanth-abstract artist-along with his caricature framed

prashanth-abstract artist-along with his caricature framed

super man-caricature

super man-caricature

a baby,dog and dad

a baby,dog and dad

mr.ananda rao-

mr.ananda rao-

anand rao-a caricature

anand rao-a caricature

a couples

a couples

fenny fernandes's daughter and son-in-law..new couple

fenny fernandes\

a marraige photo-a couple

a marraige photo-a couple

a couple-just married

a couple-just married

a couple caricature..

a couple caricature..

KUDLA KALAVALI BLOG

KUDLA KALAVALI BLOG
CLICK ON IT...TO ENTER TO BLOG

utshahi kalavida makklu...gerebare balaga-udupi

utshahi kalavida makklu...gerebare balaga-udupi

makkalu goodudeepa rachaneyalli ...

makkalu goodudeepa rachaneyalli ...

goodudeepa rachane

goodudeepa rachane

goodudeepa rachaneya shibira -udupiyalli..gerebare jeevan nirdeshanadalli

goodudeepa rachaneya shibira -udupiyalli..gerebare jeevan nirdeshanadalli

PRAKASH IN ACTION-PLANET-X

PRAKASH IN ACTION-PLANET-X

MYSORE NA PLANET-X NALLI SIKKA KURI MANDE...

MYSORE NA PLANET-X NALLI SIKKA KURI MANDE...

prakash shetty

prakash shetty

VAARE KORE LOGO

VAARE KORE LOGO

MUNDINA SANCHIKEGE SUBJECT ENU

MUNDINA SANCHIKEGE SUBJECT ENU

G.N.MOHAN AVARU PRAKASH NEGE KURI GAAGI KAAYUTHIDDARE

G.N.MOHAN AVARU PRAKASH NEGE KURI  GAAGI KAAYUTHIDDARE

MYSORE NALLI SIKKIDA KURI...!

MYSORE NALLI SIKKIDA KURI...!

PRAKASH KAMBATHALLI

PRAKASH KAMBATHALLI

interveiw-appeared in folks.com




Grow Crazy and be Happy

Posted by Team Folks on 10/03/09 • Categorized as Tête-à-tête

Prakash Shetty is undoubtedly one of the finest cartoonists in India today and yet he struggles, day in and out, to meet his ends. Though engaged in a fierce battle with his destiny, he’s completely unwilling to give up on his profession. He’s also fighting an uneasy battle of keeping his Kannada-humour magazine VAARE KORE alive. The question is: Will he make it? Loosing, however, is not an option with him. Folks’ Co-founder & Editor-in-chief, U. Mahesh Prabhu, engaged this brilliant caricaturist, with indomitable spirit, in a dialogue for a while. Few excerpts:

So how are you qualified?

I think I did my BA in St Aloysius Collage. But it seems, to me at least, as if I studied only comics than economics.

What is you family background?

Family background?! Err… Well, definitely I have parents. One sec. Let me count my siblings… hmmm…. one, two, three… err… yes! Our grand total stands at six.

Did cartooning come naturally to you?

You mean hereditary? Nope, cartooning is not hereditary. My father was with Railways. And I would have become cartoonist even if he was a carpenter.

When did it dawn upon you that you could be a cartoonist?

Well, if I haven’t got amnesia and what I think is to be right then, I suppose, I was 15 when I realized that I too was a cartoonist!

Who motivated you to embark on it – seriously?

I blame nobody for all those self made disasters.

You have been with “The Week” for years – how was your experience there?

It is said that a magazine, or a newspaper, deserves to have an editor with a nose for talent. But, sadly, my otherwise beloved Editor’s, TR Gopalakrishna’s, nose, I found, was often choked up in these matters.

Do you think it’s easy to make a mark as a cartoonist?

Well, it’s certainly not easy to make a mark for yourself as a cartoonist in India! That’s why India has very few professional cartoonists. This is one art form which has to be learnt on your own.

How do you promote your work?

My spot caricature events help me to know more people. Apart from that I have got a blog.

How is your adventurous Kannada-humour magazine?

Oh, it’s a misadventure called VAARE-KORE, a Kannada humour monthly. Already eight months old. Probably the first of it’s kind in any language. But, though well-accepted, I don’t have reliable distributors or agents. I have a gut feeling that I can sell more than 5000 copies if I have proper network.

How did you get the idea of starting the magazine?

It’s a long time dream. Dreams should not be kept in a safety vault for a long time. So I decided to show it off.

What are your plans for its future?

Please… let’s not talk about it! Its better I work on the next issue.

Your take on life

Go crazy and be happy!

time gallery

Followers

Offshore Worker Accident
Offshore Worker Accident Counter

CONTACT ME FOR ANY EVENTS-THRU 9880544193 OR 0824-2481123

My Photo
Harishchandra Shetty
kavoor-mangalore, karnataka, India
ON THE SPOT CARICATURE..... AND BOOK ILLUSTARTION, DAILY POLITICAL CARTOONS FOR DAILY AND WEEKLY PIRIODICALS,FOR WEBSITES ALSO...FOR MORE DETAILS WRITE TO MY ADDRESS CHITTARA-3.50/5 GANDHINAGAR KAVOOR POST,MANGALORE -575015 SOUTHKANARA KARNATAKA OR RING TO 0824-2481123 9880544193(MOB) harini_shetty2005@rediffmail.com
View my complete profile
HARINI is one of karnataka's
leading cartoonist -cum-artist-cum-caricaturist with more
than 30 years of experience,
besides having contributed
to several
leading kannada
publications .
he specialises in
on-the-spot caricaturing
as a fascinating and
unique form of
entertainment.
IN OTHER WORDS , IT'S A ENTERTOONMENT
HE CAN COME TO YOUR EVENTS,PARTIES,
FUNCIONS AND
DREW WICKEDLY
ACCURATE CARICATURES
OF YOUR GUESTS.
ON AN AVERAGE HE CAN
PRODUCE ABOUT
TEN CARICATURES
PER HOUR...
That is your
HARISHCHANDRA SHETTY M.
he is better known
by the pen name
HARINI
by which he is fondly
known to his
thousands
of fans and freinds.

BORN IN THALLICHERRY,
KERALA STATE.
BROUGHT UP IN
MANGALORE CITY.
NOT A BORN ARTIST,
NOT A GODGIFT TALENT,
AND ALSO NOT EVEN A
HERIDITARY...
VERY HARD WORK
THRUOGH
SELF STUDIED
CARTOONIST.

BORN ON 12TH JAN.1958
ACCIDENTALLY
FELL ON THE
CARTOON PIT
AT THE AGE 19,
WHILE DOING HIS BSc.
IN
ST. ALOYSIUS COLLEGE.
MANGLORE.
STARTED HIS FREELANCING CARTOONING
THRU KARMAVEERA (1977)
ON THE OTHER HAND
HIS FULL TIME JOB IS
NOT CARTOONING...
BUT OPERATIONS OFFICER
IN MCF,
A FERTILIZER COMPANY
IN MANGALORE.

AT PRESENT HE WAS VERY
BUSSY WITH daijiworld.com..
.daily cartooning
from2006 on words.

he published his
own cartoon book
named POKRI-
it's not only for childrens
record sale within a year ...?
only 500 copies published
by the cartoonist himself.
please have look at it by purchasing
the cartoon book-POKRI
THRU
ATHRI BOOK HOUSE-
MANGALORE
NAVAKARNATAKA
PUBLICATIONS,
BANGALORE
ANKITH PUSTHAKA,
BANGALORE
OR
THRU
HARISHCHANDRA SHETTY M
CHITTARA-3.50/5
GANDHINAGAR,KAVOOR POST
MANGALORE-575015
SOUTH KANARA

CALL ME:
9880544193(MOB)
0824-2481123(RES)
harini_shetty2005@rediffmail.com











ಓದಿದ್ದಕ್ಕೂ ಮಾಡುತ್ತಿರುವ ಕೆಲಸಗಳಿಗೂ ಸಂಬಂಧವಿಲ್ಲ.

harini a long profile written by MR. NA.KARANTHA PERAJE

'ಹರಿಣಿ' - ಹೆಣ್ಣೊ, ಗಂಡೋ? ಉತ್ತರ ತಿಳಿಯದ ದಿನಗಳಿದ್ದುವು! 'ತರಂಗ' ಸಾಪ್ತಾಹಿಕ ದಲ್ಲಿ 'ಹರಿಣಿ' ವ್ಯಂಗ್ಯಚಿತ್ರ ಪುಟಕ್ಕೆ ಮೊದಲ ಮಣೆ! ಪುಟವಿಡೀ ಓರೆಕೋರೆ. ತರಂಗದ ಆರಂಭದಿಂದ ಹರಿಣಿ ಓದುಗರ ದೃಷ್ಟಿನಿಂದ ಹೆಣ್ಣು. ಗಂಡಾಗಲು ಐದು ವರುಷ ಬೇಕಾಯ್ತು!

ಗುಟ್ಟು ರಟ್ಟಾಗಿ ಹರಿಶ್ಚಂದ್ರ ಶೆಟ್ಟಿ ಅಂತ ಗೊತ್ತಾದಾಗ, ಫಕ್ಕನೆ ಯಾರೂ ನಂಬಲಿಲ್ಲ. 'ಬಹುಶಃ ನನ್ನ ವ್ಯಂಗ್ಯಚಿತ್ರಗಳನ್ನು 'ಪಾಪ, ಹೆಣ್ಣೋರ್ವಳು ರಚಿಸಿದ್ದಾಳೆ' ಎಂಬ ಕರುಣೆಯೋ, ಔದಾರ್ಯವೋ ಕಾರಣಕ್ಕಾಗಿ ಇಷ್ಟಪಟ್ಟರೋ ಏನೋ?' ಶೆಟ್ರು ಹೇಳುತ್ತಾರೆ.

ಮೊದಲು ರೂಪಾತಾರದಲ್ಲಿ ಚಲನಚಿತ್ರ ಕಲಾವಿದರ ವ್ಯಂಗ್ಯ ಭಾವಚಿತ್ರ (ಕ್ಯಾರಿಕೇಚರ್) ರಚಿಸುತ್ತಿದ್ದ ಶೆಟ್ರು, ದೊಡ್ಡ ಹೆಜ್ಜೆಯನ್ನಿಟ್ಟುದು ತರಂಗದ ಮೂಲಕ. 'ಮನಸ್ಸಿನ ಆಲೋಚನೆಯ ಅನಾವರಣಕ್ಕೆ ಮುಕ್ತ ವೇದಿಕೆ' ಕೃತಜ್ಞತೆಯಿಂದ ಜ್ಞಾಪಿಸಿಕೊಳ್ಳುತ್ತಾರೆ. ಜತೆಗೆ ಒಂದು ಪುಟದ ವ್ಯಕ್ತಿಚಿತ್ರದಲ್ಲಿ ಅರ್ಧಪುಟ ಇವರಿಗೇ ಮೀಸಲು.

ಏನಿದು ಕ್ಯಾರಿಕೇಚರ್? ಭಾವ ಮತ್ತು ವ್ಯಕ್ತಿತ್ವವನ್ನು ಅತಿರಂಜಿತವಾಗಿ ಗೆರೆಗಳ ಮೂಲಕ ಮೂಡಿಸುವುದು. ಫಕ್ಕನೆ ನೋಡಿದಾಗ ವ್ಯಕ್ತಿ, ಆತನ ವೃತ್ತಿ ನೆನಪಾಗಬೇಕು. ರುಂಡಕ್ಕೆ ಪಾಶಸ್ತ್ಯ. ಮುಂಡ - ಕಲಾವಿದನ ಕಲ್ಪನೆ.

ಕ್ಯಾರಿಕೇಚರ್ ಪತ್ರಿಕೆಗಳಲ್ಲಿ ಆಗಷ್ಟೇ ಶುರುವಾಗಿತ್ತು. ಪೂಜ್ಯ ಪೇಜಾವರ ಶ್ರೀಗಳ ಭಾವಚಿತ್ರವನ್ನು ಬಿಡಿಸಿದ್ದರಂತೆ. ಅದಕ್ಕೆ ಅವರ ಸಹಿಯನ್ನು ಪಡೆದಿದ್ದರು. ಪತ್ರಿಕೆಯಲ್ಲಿ ಅದು ಪ್ರಕಟವಾದಾಗ, ಅವರ ಆಭಿಮಾನಿಗಳಿಗೆ ಬಹಳ ನೋವಾಗಿತ್ತಂತೆ. 'ಅದನ್ನು ವ್ಯಕ್ತಿಯಾಗಿ ನೋಡ್ತಾರೆ, ಕಲೆಯೆಂದು ಸ್ವೀಕರಿಸುತ್ತಿರಲಿಲ್ಲ' ಎನ್ನುವ ಶೆಟ್ಟಿ, 'ಶ್ರೀಗಳು ತಮ್ಮ ಕ್ಯಾರಿಕೇಚರ್ ನೋಡಿ ಸಂತೋಷಪಟ್ಟಿದ್ದಾರೆ' ಎನ್ನಲು ಮರೆಯಲಿಲ್ಲ.

'ವ್ಯಂಗ್ಯ ಭಾವಚಿತ್ರವೆನ್ನುವುದು ಒಬ್ಬ ವ್ಯಕ್ತಿಯನ್ನು ಟೀಕಿಸುವುದು ಎಂಬ ಭಾವವಿತ್ತು. ತರಂಗ ಅದನ್ನು ದೂರಮಾಡಿದೆ' ಎನ್ನುತ್ತಾರೆ. ಡಾ.ಕಾರಂತ, ಕುವೆಂಪು, ಬೇಂದ್ರೆ..ಮೊದಲಾದ ನಾಡಿನ ಖ್ಯಾತ ಸಾಹಿತಿಗಳು ಹರಿಶ್ಚಂದ್ರ ಶೆಟ್ಟರ ಗೆರೆಗಳಿಗೆ ಸಿಲುಕಿದ್ದಾರೆ. ದಶಕದಿಂದೀಚೆಗೆ ನಮ್ಮೆಲ್ಲಾ ಪತ್ರಿಕೆಗಳಲ್ಲಿ ಕ್ಯಾರಿಕೇಚರ್, ವ್ಯಂಗ್ಯಚಿತ್ರಗಳು ಮಾಯ. ಪ್ರಕಟವಾದರೂ ಸ್ಥಾನ-ಮಾನ ಮೊದಲಿನಷ್ಟಿಲ್ಲ. ಬರೇ 'ಸ್ಥಳ ತುಂಬಿಸಲು' ಮಾತ್ರ. ಇಡೀ ಪುಟವನ್ನಾವರಿಸುತ್ತಿದ್ದ ನಗೆಗುಳಿಗೆಗಳು ಈಗೆಲ್ಲಿ? ಜತೆಗೆ ಕಲಾವಿದರೂ ಕೂಡಾ. 'ಕಾಲದ ಓಟ' ಅಂತ ಸ್ವೀಕರಿಸಬೇಕಷ್ಟೇ.

ಯಾವಾಗ ಪತ್ರಿಕೆಗಳು ಕಲಾವಿದರ ಕೈಬಿಟ್ಟವೋ, ಕಲಾವಿದರು ದೂರವುಳಿದರು. ಸದಾ ಓಡುತ್ತಿದ್ದ ರೇಖೆಗಳು ತಟಸ್ಥವಾದುವು. 'ಪತ್ರಿಕೆಗಳಲ್ಲಿ ಈಗ ನಾವು ಏನು ನೋಡ್ತೇವೋ, ಅದನ್ನು ವ್ಯಂಗ್ಯಚಿತ್ರಗಳು ಅಂತ ಒಪ್ಪಲು ಕಷ್ಟವಾಗುತ್ತಿದೆ.' ಶೆಟ್ಟರ ನೋವು.

'ಬದುಕಿಗೆ ಪ್ರತ್ಯೇಕವಾದ ಉದ್ಯೋಗವಿದ್ದುದರಿಂದ ಬಚಾವಾದೆ. ಇದನ್ನೇ ನಂಬಿರುತ್ತಿದ್ದರೆ ಬದುಕು ಅಯೋಮಯ'.

ಇವರ ತಮ್ಮ ಪ್ರಕಾಶ್ ಶೆಟ್ಟಿ. 'ದ ವೀಕ್' ಆಂಗ್ಲ ಮ್ಯಾಗಜ್ಹಿನ್ನಲ್ಲಿ ವ್ಯಂಗ್ಯಚಿತ್ರಕಾರರಾಗಿ ಖ್ಯಾತಿ. ಈಟಿವಿಯಲ್ಲಿ 'ಪ್ರಕಾಶ್ ಪಂಚ್' ಮನೆಮಾತು. ಅಣ್ಣನ ಹೆಜ್ಜೆ ಇವರದಲ್ಲ. ಇವರಿಗೆ 'ಬಣ್ಣವೇ ಬದುಕು'. ಒಮ್ಮೆ ಸೃಷ್ಟಿಯಾದ ಇಮೇಜ್ನಿಂದ ಹಿಂದೆ ಸರಿಯುವ ಹಾಗಿಲ್ಲ, ಮುಂದಿನ ದಾರಿ ಅಸ್ಪಷ್ಟ. ಮೌನವಾಗಿದ್ದ ರೇಖೆಗಳನ್ನು ಮಾತನಾಡಿಸುವ ಬಗೆ ಹೊಳೆಯುತ್ತಿಲ್ಲ. ಮನಸ್ಸಿನ ತುಡಿತ-ಕಲ್ಪನೆಗೆ ರೂಪುಕೊಡಲು ಉಪಾಧಿಗಳಿಲ್ಲ. ಸ್ವಸಂತೋಷಕ್ಕಾಗಿಯೋ, ಸ್ನೇಹಿತರ ಒತ್ತಾಯಕ್ಕಾಗಿಯೋ ಚಿತ್ರಗಳು ತಯಾರಾದರೂ ಜನರನ್ನು ತಲಪುವುದು ಹೇಗೆ? - ಈ ಗೊಂದಲದಲ್ಲಿ ಒಂದಷ್ಟು ವರುಷ ನಷ್ಟ.

ಮೂರು ವರುಷದ ಹಿಂದೆ ನಡೆದ ಮಂಗಳೂರಿನಲ್ಲಿ ವಿಶ್ವ ಬಂಟರ ಸಮ್ಮೇಳನವು ಮತ್ತೊಮ್ಮೆ ಬಣ್ಣದ ಬದುಕಿನ ಬಾಗಿಲು ತೆಗೆಯಿತು. ಮನೆಯೊಳಗೆ ಕುಳಿತು, ಕಾಗದದಲ್ಲಿ ಗೆರೆಯನ್ನೆಳೆದು ಸಂಪಾದಕರಿಗೆ ಕಳುಹಿಸುತ್ತಿದ್ದ ಸ್ಥಿತಿಗಿಂತ ಭಿನ್ನವಾದ - 'ಸ್ಥಳದಲ್ಲೇ ಕ್ಯಾರಿಕೇಚರ್' ರಚನೆ. 'ಆರಂಭಕ್ಕೆ ಮುಜುಗರವಾಯಿತು' ಎನ್ನುವ ಶೆಟ್ರು, 'ಮುಂಬಯಿಯ ಅನೇಕ ಬಂಧುಗಳು ಬಹಳ ಖುಷಿ ಪಟ್ಟರು'. ಪ್ರತಿಫಲವೂ ಸಿಕ್ಕಿತೆನ್ನಿ. ಜತೆಗೆ ಪ್ರಕಾಶ್ ಕೂಡಾ ಇದ್ದರು.

ನಂತರ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ. ವಿದೇಶಿಯರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. 'ವಾ...ಬ್ಯೂಟಿಫುಲ್'' ಎನ್ನುತ್ತಾ ತಮ್ಮ ಚಿತ್ರಕ್ಕಾಗಿ ಮುಗಿಬೀಳುತ್ತಿದ್ದರು. ಈ ಹೊಸಹಾದಿ ಶೆಟ್ಟಿಯವರನ್ನು ಮತ್ತಷ್ಟು ಹುರಿದುಂಬಿಸಿತು. ನಡೆಯುವ ಸಾಹಿತ್ಯ, ಕಲಾ ಕಾರ್ಯಕ್ರಮದಲ್ಲಿ, ಸಂಘಟಕರು ಇಚ್ಛೆ ಪಟ್ಟಲ್ಲಿ 'ಹರಿಣಿ'ಯವರು ರೆಡಿ. ಅಣ್ಣ ಜೀವನ್, ತಮ್ಮ ಪ್ರಕಾಶ್ ಸಾಥಿ.

ಪ್ರೇಕ್ಷಣೀಯ ಸ್ಥಳಗಳಲ್ಲಿ ತಂತಮ್ಮ ಭಾವಚಿತ್ರ ತೆಗೆಸಲು ಪ್ರವಾಸಿಗಳು ಹೇಗೆ ಆತುರಪಡುತ್ತಾರೋ, ಹಾಗೆನೇ ಇವರಿಂದ ವ್ಯಂಗ್ಯಭಾವಚಿತ್ರಗಳನ್ನು ಬಿಡಿಸಲೂ ಜನ ಮುಗಿಬೀಳುತ್ತಾರೆ! ಪತ್ರಿಕೆಗಳಲ್ಲಿ ಓದುಗರ ಆಭಿಪ್ರಾಯಕ್ಕೆ ವಾರಗಟ್ಟಲೆ ಕಾಯಬೇಕು. ಇಲ್ಲ ಹಾಗಲ್ಲ, ತಕ್ಷಣದಲ್ಲೇ ಪ್ರತಿಕ್ರಿಯೆ ಬಂದುಬಿಡುತ್ತದೆ-'ಚೆನ್ನಾಗಿದೆ', 'ತೊಂದರೆಯಿಲ್ಲ', 'ಸಾಮಾನ್ಯ', ಕೆಲವರದಂತೂ 'ನಿರುತ್ತರ'!

'ಎರಡು ನಿಮಿಷದಲ್ಲಿ ನಿಮ್ಮ ಭಾವಚಿತ್ರ. ತಲೆಗೆ ರೂ.100. ದೇಹ ಫ್ರೀ'. ನೀವು ಅವರಿಗೆ ಒಂದು ನಿಮಿಷ ಮುಖ ಒಡ್ಡ್ಡಿಸಿದರೆ ಸಾಕು. ಮತ್ತೊಂದು ನಿಮಿಷದಲ್ಲಿ ನಿಮ್ಮ ಕೈಯೊಳಗೆ ನಿಮ್ಮ ಚಿತ್ರ. 'ಕೆಲವರು ಇನ್ನೂ ಬುದ್ದಿವಂತರಿದ್ದಾರೆ - 'ನಮ್ಮಿಬ್ಬರ ಚಿತ್ರವನ್ನು ಒಟ್ಟಿಗೆ ಬಿಡಿಸಿ ಅಂತ ಹೇಳುತ್ತಾರೆ. ಅಂತಹವರು ಇನ್ನೂರು ಕೊಡುವುದಿಲ್ಲ'! ಟೂ-ಇನ್-ವನ್! ವ್ಯಂಗ್ಯಭಾವಚಿತ್ರವನ್ನು ಕಲೆ, ಹಾಸ್ಯ ಅಂತ ಗುರುತಿಸುತ್ತಾರೆ' ಎನ್ನುತ್ತಾರೆ ಹರಿಶ್ಚಂದ್ರ ಶೆಟ್ಟಿ. 'ಹಣವೂ ಮುಖ್ಯ. ಆದರೆ ಹಣಕ್ಕಾಗಿ ಕ್ಯಾರಿಕೇಚರ್ ಬಿಡಿಸುವುದಲ್ಲ. ಉಚಿತ ಅಂದರೆ ತಾತ್ಸಾರ'.

ಸುನಾಮಿ ಸಂತ್ರಸ್ತರ ದೇಣಿಗೆ ಸಂಗ್ರಹ ಕಾರ್ಯಕ್ಕಾಗಿ ನಡೆದ ಕಲಾಉತ್ಸವದಲ್ಲಿ ಇವರು ನೂರು ಮಂದಿಯ ವ್ಯಂಗ್ಯಭಾವಚಿತ್ರವನ್ನು ಬಿಡಿಸಿ ತನ್ನ ದೇಣಿಗೆ ಹತ್ತುಸಾವಿರ ಮೊತ್ತವನ್ನು ನೀಡಿದ್ದಾರೆ.

ಸ್ಥಳದಲ್ಲೇ ಚಿತ್ರ ರಚನೆ ಬಹಳಷ್ಟು ಏಕಾಗ್ರತೆ ಬೇಡುವಂತಹ ಕೆಲಸ. ಪೆನ್ ಹಿಡಿದು ಕಾಗದದ ಮೇಲೆ ರೇಖೆಗಳು ಚಲನೆಗೆ ಶುರುವಾದರೆ ಸಾಕು, ಎಲ್ಲವನ್ನೂ ಮರೆಯುವ ಏಕಾಗ್ರತೆ! ಇದು ಅವರಿಗೆ ಸಿದ್ಧಿ. ಇತ್ತೀಚೆಗೆ ಮಂಗಳೂರಿನಲ್ಲಿ ಕಲಾಮೇಳ. ಮೂವರು ಸ್ಥೂಲಕಾಯದ ಯುವಕರು ತಮ್ಮ ಚಿತ್ರಗಳನ್ನು ಬಿಡಿಸಬೇಕು, ಜತೆಗೆ ಮೊಬೈಲ್ನಲ್ಲಿದ್ದ ತಮ್ಮ ಮಿತ್ರನ ಚಿತ್ರವನ್ನೂ ಸೇರಿಸಬೇಕು - ಎಂಬ ಬೇಡಿಕೆ ಮುಂದಿಟ್ಟರಂತೆ. ಕಣ್ಣಿಗೆ ಕಂಡಂತೆ ಚಿತ್ರ ಬಿಡಿಸಬಹುದು. ಆದರೆ ಎಲ್ಲೋ ಇದ್ದವರನ್ನು ಚಿತ್ರ ನೋಡಿ ಬಿಡಿಸುವುದು ಹೇಗಪ್ಪಾ - ಫಜೀತಿಯಾಗಿತ್ತಂತೆ. ಸ್ವಲ್ಪ ಹೊತ್ತು ತಲೆಬಿಸಿ! ಕೊನೆಗೆ ಬಿಡಿಸಿದ ಚಿತ್ರ ನೋಡಿ ಆ ಯುವಕರು ಬಹಳ ಖುಷಿಪಟ್ಟರಂತೆ. ಅಂದರೆ ಕ್ಯಾರಿಕೇಚರ್ ಕಲಾವಿದನಿಗೆ ಸವಾಲುಗಳು ಹೇಗೆ ಬರ್ತವೆ ಎಂಬುದಕ್ಕೆ ಉದಾಹರಣೆಯಷ್ಟೇ.

ಈಗ ಕಂಪ್ಯೂಟರ್ ಯುಗ. ಸಾಕಾರ-ನಿರಾಕಾರ ಎಲ್ಲವೂ 'ಫೋಟೊಶಾಪ್'ನಿಂದ ಸಾಧ್ಯ! ಹರಿಣಿ ಹೇಳುತ್ತಾರೆ -'ನಾವದನ್ನು ಬಳಸುವುದರಲ್ಲಿ ಇರುವುದು, ಫೋಟೋಶಾಪ್ನಿಂದ ಕ್ಯಾರಿಕೇಚರ್ ರಚನೆಗೆ ಹಿನ್ನಡೆಯಾಗಲಿಲ್ಲ. ಚಿತ್ರಗಳಿಗೆ ಬಣ್ಣಕೊಡುವುದರಿಂದ ಲುಕ್ ಬಂತು.' 'ಬ್ಯಾನರ್ ಬರೆಯುವವರನ್ನು ಕಂಪ್ಯೂಟರ್ ಓಡಿಸಿದೆ. ಕತ್ತಲೆ ಕೋಣೆಯೊಳಗೆ ಕುಳಿತು ಕಪ್ಪುಬಿಳುಪು ಫೋಟೋವನ್ನು ಸಂಸ್ಕರಿಸುವ ವಿಧಾನಗಳು ಮೂಲೆಸೇರಿವೆ. ಆದರೆ ವ್ಯಂಗ್ಯಚಿತ್ರಕ್ಕೆ ಮತ್ತೊಂದು ಬದಲಿ ಬಂದಿಲ್ಲ.. ಹಾಗಾಗಿ ಹರಿಣಿಯವರ ವ್ಯಂಗ್ಯಭಾವಚಿತ್ರ ನಿತ್ಯನೂತನ. ಇಂದು 'ಇಲೋಕ' ಎಷ್ಟು ಮುಂದುವರಿದರೂ, ಹರಿಣಿಯವರ ಗೆರೆಯನ್ನು ಬದಲಾಯಿಸಲು ಅದು ಶಕ್ತವಾಗಿಲ್ಲ' ಚಿತ್ರಕಾರ ಎಸ್ಸಾರ್ ಪುತ್ತೂರು ಹೇಳುತ್ತಾರೆ.

ತಮ್ಮ ಪ್ರಕಾಶ್ ಶೆಟ್ಟರ ಸಾರಥ್ಯದಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ 'ವಾರೆ-ಕೋರೆ' ತರ್ಲೆ ಮಾಸಪತ್ರಿಕೆಯನ್ನು ತಂದಿದ್ದಾರೆ. ಈಗಾಗಲೇ ಎರಡು ಸಂಚಿಕೆಗಳು ಓದುಗರ ಕೈಸೇರಿವೆ. ದೊಡ್ಡ ಸಾಹಸ. ಆರಂಭದಲ್ಲೇ ಸಂಚಿಕೆಗಳು ಗೆದ್ದಿವೆ. ಸಹೋದರರ ಸಾಥಿ. 'ಒಂದು ವರುಷ ಚಂದಾ ನೀಡಿದರೆ - ನಿಮ್ಮ ಕ್ಯಾರಿಕೇಚರ್ ಫ್ರೀ'!

'ಖ್ಯಾತ ಛಾಯಾಚಿತ್ರಕಾರ ಯಜ್ಞರು ಮೊದಲು ಕ್ಯಾರಿಕೇಚರ್ನಲ್ಲಿ ಎತ್ತಿದ ಕೈ. ಅವರು ಬಿಡಿಸುತ್ತಿದ್ದ ಚಿತ್ರಗಳನ್ನು ನೋಡಿ ಪ್ರಭಾವಿತನಾದೆ. ಜತೆಗೆ ಕೆ.ಆರ್.ಸ್ವಾಮಿ, ಶ್ರೀಧರ್ ಹುಂಚ ಅವರ ಚಿತ್ರ ಮೋಡಿಮಾಡಿತು' ನಡೆದು ಬಂದ ದಾರಿಯತ್ತ ಹೊರಳುತ್ತಾರೆ.

2005ರಲ್ಲಿ ಬಣ್ಣದ ಬದುಕಿನ ಇಪ್ಪತ್ತೈದರ ನೆನಪಿಗಾಗಿ 'ಪೋಕ್ರಿ'cartoon ಗುಚ್ಚ ಪ್ರಕಟವಾಗಿತ್ತು ಮಡದಿ ಆಶಾ ಶೆಟ್ಟಿ. ಅತಿತ್, ಅಂಕಿತ್ ಮಕ್ಕಳು. ಮಂಗಳೂರಿನ ಕಾವೂರಿನಲ್ಲಿ ವಾಸ.

ಒಂದೇ ಕುಟುಂಬದ ಮೂವರು ಅಣ್ಣತಮ್ಮಂದಿರು ಗೆರೆಯ ಬಲೆಯಲ್ಲಿರುವುದು ದೇಶದಲ್ಲೇ ಅನನ್ಯ ಇರಬಹುದು! ಬದುಕಿನ ಚಿನ್ನದ ಸಂಭ್ರಮದ ಹರಿಣಿಗೆ ಮತ್ತೆ ಹರೆಯ ಬಂದಿದೆ. ಈಗವರು ಫ್ರೆಶ್.

NA KARANTHA PERAJE

NA KARANTHA PERAJE

michael jackson

michael jackson

vaarekore-tarrif

vaarekore-tarrif

vaare kore review-JAYAKIRANA kannada evening newzpaper

vaare kore review-JAYAKIRANA kannada evening newzpaper

vaare kore released in bangalore

vaare kore released in bangalore

press release...23.01.2009

press release...23.01.2009

senior cartoonists MR. K.R.SWAMY, MR.V.G.NARENDRA AND SOME EMINENT GUESTS

senior cartoonists MR. K.R.SWAMY, MR.V.G.NARENDRA AND SOME EMINENT GUESTS

mr.nidrevegowda...released VK.

mr.nidrevegowda...released VK.





HaRiNi-GALLERY -recent posts

HaRiNi-GALLERY

↑ Grab this Headline Animator

AMARNATH SHETTY EX. MLA..IN THE FUNCTION OF TULU AYANO-IN BADIYADKA KASARGOD

AMARNATH SHETTY EX. MLA..IN THE FUNCTION OF TULU AYANO-IN BADIYADKA KASARGOD

tulu ayona-2009 held at kasargod-caricature lovers -crowd pullers

tulu ayona-2009 held at kasargod-caricature lovers -crowd pullers

cartoonist MR. VENKAT BHAT EDANEERU AT TULU AYANO-2009 HELD AT KASARAGOD,BADIYADKA

cartoonist MR. VENKAT BHAT EDANEERU AT TULU AYANO-2009 HELD AT KASARAGOD,BADIYADKA

invitation

invitation

inagural function in nitte

inagural function in nitte

nitte

nitte

published in udayavani saptahika sampada

published in udayavani saptahika sampada

VAARE-KOORE HUMOR MAGAZINE SLIDESHOW.....

RELEASING ON 23rd JAN .......please subscribe now.....

RELEASING ON 23rd JAN .......please subscribe now.....
vaare kore

TULU-AAYANO-2009 @ KASARAGOD

face painting by "GERE BARE"-UDUPI local artists- directed by JEEVAN

planet x -mysore with harini spot caricature

planet x mysore-new year with prakash shetty

VAARE-KORE HUMOUR MAGAZINE

VAARE-KORE HUMOUR MAGAZINE
RELEASING ON JAN 23rd @ BANGALORE

vaare-kore anounced laughter award-2008 ..hurry up.subscribe new humour magazine

vaare-kore anounced laughter award-2008 ..hurry up.subscribe new humour magazine

chithrana

chithrana
click here.....
My site was nominated for Best Entertainment Blog!

page rank

Google PageRank Checker

archives

  • ▼ 2009 (386)
    • ► December (26)
      • ► Dec 25 (9)
        • ಹೊಸ ವರ್ಷದ ಶುಭಾಶಯಗಳು ...
        • ರೇಣುಕಾ ಮಹಾತ್ಮೆ ...
        • ಕ್ರಿಸ್ಮಸ್ ..ಆಚರಣೆ
        • ಕ್ರಿಸ್ಮಸ್ ಶುಭಾಶಯ ಗಳು
        • ಜಾಗತಿಕ ವೈಪರಿತ್ಯ ...!
        • ತಾಪಮಾನ ...ಏರುತಿದೆ...?...ದಾಯ್ಜಿ ವರ್ಲ್ಡ್ .ಕಾಂ ನಲ್ಲಿ
        • ಪ್ರಜಾವಾಣಿ -ಗಿರಿಗಿಟ್ಲೆಯಲ್ಲಿ...ಹರಿಣಿ
        • ಹವಾಮಾನ ವೈಪರಿತ್ಯ ...ಶ್ರಂಗಸಬೆ...ಪ್ಲಾಫ್..ಎಗನ್
        • ಅಡ್ವಾಣಿ ...ವಿಶ್ರಾಂತಿ...!
      • ► Dec 19 (7)
        • ದುಬೈ ಆರ್ಥಿಕ ಕುಸಿತ ...!
        • ದಯಾ-ಕುಕ್ಕಾಜೆ ಅವರ ತುಳುನಾಡದ ಕೆಸರಿನ ಕಲೆ ....
        • ತರಕಾರಿ ...ದುಬಾರಿ
        • ರೂಪಾಯಿ ಕುಸಿತ ...ಬೆಲೆ ಏರಿಕೆ ..ತಾಪಮಾನ ಏರಿಕೆ ....
        • ವಿಶೇಷ ವಿ (ಪಿ) ತ್ತ ವಲಯ
        • ತ್ರಿ- ಶಂಕು ಪರಿಸ್ಥಿತಿ ...ಎಡ್ಡಿಗೆ ಅಡ್ಡಿ ಗಳು
        • ಗಿರಿಗಿಟ್ಲೆ-ಪ್ರಜಾವಾಣಿ
      • ► Dec 11 (3)
        • ಜಾನಪದೊತ ಸಿರಿ ದಿಬ್ಬಣ-'''ಉಜಿರೆ ''' ಗೆ ಬಲೇ ....
      • ► Dec 06 (6)
        • ವಿಶ್ವ ತುಳು ಸಮ್ಮೇಳನಕ್ಕೆ ಸಿದ್ದತೆ.....
        • ಊರ ಮದ್ದು -ವಿಶ್ವ ತುಳು ಸಮ್ಮೇಳನದ ಒಂಜಿ ಪೊರ್ಲು
        • ಮುಖ ವರ್ಣಿಕೆ
        • ಯಮಯಾತನೆ ...?
        • ನಮ್ಮ ಕೃಷಿ ಪಂಡಿತರು
      • ► Dec 05 (1)
    • ► November (52)
      • ► Nov 28 (16)
        • ಪ್ರಧಾನಿ ...ಪೋರ್ಟ್ ಆಫ್ ಸ್ಪೈನ್ನಲ್ಲಿ ...
        • ಚಿನ್ನದ ಬೆಲೆ...೧೭,೭೦೦ .....
        • ಒಂದು ಕೋಟಿಯ ಚಿನ್ನದ ಒಡವೆ ನನ್ನಲೇ ಇದೆ...!
        • ಚಿನ್ನ ದ ಗಣಿ ....ಕೇರಳ ...?
        • ಚಿನ್ನಾ..ನಿನ್ನ ಮುದ್ದಾಡುವೆ...!ನೀವು ಮದುವೆ ಆಗುವೀರಾದರೆ ...
        • ಕಸಬ ನಿಗೆ ಶಿಕ್ಸೆ ಇಲ್ಲ ವೇ...?...ಯಮ ರಾಯನಿಗೆ ಕಾಂಟ್ರಾಕ್...
        • ಸಚಿನ್ನ -ಠಾಕ್ರೆ
        • ಸಚಿನರ...ಹೊಸ ಮನೆ...೨೦ ವರ್ಷದ ಸಾಧನೆ
        • ಕರೆಂಟ್ ನಾಳೆ ಇಲ್ಲ
        • ವಿಧ್ಯುತ್ ದುಬಾರಿ ....
        • ಲೋಕಾಯುಕ್ತರ ದಾಳಿ
        • ಕರೆಂಟ್ ಕಳ್ಳ ...
        • ನಮ್ಮ ಕರಾವಳಿ ರಸ್ತೆಗಳು ......
        • ಗಿರಿಗಿಟ್ಲೆ...
        • ಗಿರಿಗಿಟ್ಲೆ ...ಕರಾವಳಿ -ಪ್ರಜಾವಾಣಿ ಯಲ್ಲಿ ೨೭ .೧೧.೨೦೦೯...
        • ಕೆಲವೇ ಪ್ರತಿಗಳು ಉಳಿದಿವೆ ...ಕೊಂಡು ಓದಿ ...ವಾರೆ ಕೋರೆ
      • ► Nov 20 (5)
        • ದಿನನಿತ್ಯ ಬಳಸುವ ಆಹಾರ ಪದಾರ್ಥ ಗಳಿಗೆ ...ಬೆಲೆ ಏರಿಕೆ
        • ಸಚಿನ್ನ -೨೦ ವರ್ಷದ ಸಾಧನೆ
        • ಪ್ರಜಾವಾಣಿ -ಗಿರಿಗಿಟ್ಲೆ ...೧೯.೧೧.೨೦೦೯
        • ಪ್ರಜಾವಾಣಿ -ಕರಾವಳಿ ಯ ಗಿರಿಗಿಟ್ಲೆ -ಯಲ್ಲಿ ಪ್ರಕಟಿತ -೨೦...
        • ಶೆಟ್ಟರ್ ... ರಾಜಕೀಯ ಪ್ರವೇಶ
      • ► Nov 14 (11)
        • ತಂದೆ -ಮಕ್ಕಳ ದಿನಾಚರಣೆ ...
        • ಮಕ್ಕಳ ದಿನಾಚರಣೆ ಸಪ್ಪೆ...!?
        • ಮಳೆ ನಿಂತ ಮೇಲೆ
      • ► Nov 06 (10)
      • ► Nov 03 (10)
    • ► October (39)
      • ► Oct 31 (5)
      • ► Oct 30 (4)
      • ► Oct 17 (12)
      • ► Oct 10 (7)
      • ► Oct 04 (1)
      • ► Oct 02 (10)
    • ► September (47)
      • ► Sep 27 (8)
      • ► Sep 26 (8)
      • ► Sep 19 (6)
      • ► Sep 17 (3)
      • ► Sep 12 (6)
      • ► Sep 11 (7)
      • ► Sep 05 (4)
      • ► Sep 04 (1)
      • ► Sep 03 (4)
    • ► August (45)
      • ► Aug 28 (9)
      • ► Aug 23 (16)
      • ► Aug 11 (4)
      • ► Aug 09 (1)
      • ► Aug 08 (15)
    • ► July (26)
      • ► Jul 31 (3)
      • ► Jul 24 (11)
      • ► Jul 17 (3)
      • ► Jul 11 (9)
    • ► June (19)
      • ► Jun 28 (5)
      • ► Jun 20 (3)
      • ► Jun 11 (3)
      • ► Jun 06 (6)
      • ► Jun 01 (2)
    • ▼ May (40)
      • ► May 28 (2)
      • ▼ May 27 (6)
        • ಒಂದು ಪೆಗ್...ಸಿಕ್ಸ್ ಗೆ ಹೋಗುತಿತ್ತು
        • ಯು ಪಿ ಎ -ಸ್ಟ್ರಾಂಗ್ ಪಿ ಎಂ -2009
        • ನನ್ನ ಮೊಮ್ಮಗನಿಗೆ ..ಒಂದು ಸೀಟ್ ಇರಲಿ ...ಕರುಣಾ ನಿಧಿ
        • ರಾಷ್ಟ್ರಪತಿ -ಪ್ರತಿಭಾ ಪಾಟಿಲ್
        • ಮಮತಕ್ಕ ,ಮೀರಕ್ಕ ,ಅಂಬಿಕಾ ಸೋನಿಅಕ್ಕ
        • ವಿಕೆಟ್ ಗಳ ಹಿಂದಿನಿಂದ ....ವಾರೆ ಕೋರೆ ಯ ಕ್ರಪೆ ಯಿಂದ ......
      • ► May 22 (5)
      • ► May 20 (2)
      • ► May 19 (10)
      • ► May 14 (4)
      • ► May 10 (1)
      • ► May 06 (2)
      • ► May 04 (8)
    • ► April (30)
      • ► Apr 29 (5)
      • ► Apr 22 (5)
      • ► Apr 16 (3)
      • ► Apr 11 (6)
      • ► Apr 08 (2)
      • ► Apr 05 (9)
    • ► March (23)
      • ► Mar 27 (3)
      • ► Mar 25 (3)
      • ► Mar 21 (2)
      • ► Mar 20 (2)
      • ► Mar 18 (6)
      • ► Mar 13 (1)
      • ► Mar 08 (1)
      • ► Mar 04 (3)
      • ► Mar 01 (2)
    • ► February (11)
      • ► Feb 28 (3)
      • ► Feb 24 (1)
      • ► Feb 20 (1)
      • ► Feb 08 (2)
      • ► Feb 06 (2)
      • ► Feb 01 (2)
    • ► January (28)
      • ► Jan 31 (2)
      • ► Jan 30 (2)
      • ► Jan 28 (5)
      • ► Jan 27 (1)
      • ► Jan 25 (1)
      • ► Jan 20 (2)
      • ► Jan 15 (5)
      • ► Jan 09 (1)
      • ► Jan 06 (2)
      • ► Jan 02 (7)
  • ► 2008 (373)
    • ► December (29)
      • ► Dec 24 (2)
      • ► Dec 23 (4)
      • ► Dec 20 (3)
      • ► Dec 18 (1)
      • ► Dec 08 (2)
      • ► Dec 06 (3)
      • ► Dec 05 (14)
    • ► November (8)
      • ► Nov 20 (2)
      • ► Nov 17 (1)
      • ► Nov 13 (3)
      • ► Nov 09 (1)
      • ► Nov 01 (1)
    • ► October (41)
      • ► Oct 31 (5)
      • ► Oct 27 (4)
      • ► Oct 22 (3)
      • ► Oct 18 (7)
      • ► Oct 13 (4)
      • ► Oct 10 (1)
      • ► Oct 07 (5)
      • ► Oct 06 (2)
      • ► Oct 03 (2)
      • ► Oct 02 (8)
    • ► September (24)
      • ► Sep 28 (8)
      • ► Sep 18 (5)
      • ► Sep 16 (3)
      • ► Sep 11 (3)
      • ► Sep 06 (2)
      • ► Sep 02 (1)
      • ► Sep 01 (2)
    • ► August (41)
      • ► Aug 30 (2)
      • ► Aug 26 (8)
      • ► Aug 19 (4)
      • ► Aug 17 (3)
      • ► Aug 14 (6)
      • ► Aug 13 (1)
      • ► Aug 12 (1)
      • ► Aug 09 (3)
      • ► Aug 08 (4)
      • ► Aug 07 (4)
      • ► Aug 04 (2)
      • ► Aug 02 (3)
    • ► July (46)
      • ► Jul 31 (3)
      • ► Jul 30 (1)
      • ► Jul 28 (4)
      • ► Jul 26 (3)
      • ► Jul 23 (2)
      • ► Jul 22 (3)
      • ► Jul 18 (2)
      • ► Jul 17 (1)
      • ► Jul 16 (4)
      • ► Jul 14 (4)
      • ► Jul 11 (3)
      • ► Jul 07 (2)
      • ► Jul 06 (7)
      • ► Jul 04 (5)
      • ► Jul 03 (2)
    • ► June (61)
      • ► Jun 29 (13)
      • ► Jun 27 (1)
      • ► Jun 23 (1)
      • ► Jun 22 (2)
      • ► Jun 21 (4)
      • ► Jun 20 (4)
      • ► Jun 16 (4)
      • ► Jun 12 (7)
      • ► Jun 10 (7)
      • ► Jun 08 (1)
      • ► Jun 05 (13)
      • ► Jun 03 (1)
      • ► Jun 01 (3)
    • ► May (44)
      • ► May 30 (2)
      • ► May 27 (6)
      • ► May 25 (2)
      • ► May 23 (2)
      • ► May 22 (2)
      • ► May 18 (3)
      • ► May 17 (3)
      • ► May 16 (7)
      • ► May 12 (4)
      • ► May 11 (4)
      • ► May 09 (4)
      • ► May 02 (5)
    • ► April (28)
      • ► Apr 23 (19)
      • ► Apr 10 (4)
      • ► Apr 05 (5)
    • ► March (28)
      • ► Mar 30 (6)
      • ► Mar 19 (6)
      • ► Mar 15 (8)
      • ► Mar 05 (3)
      • ► Mar 02 (5)
    • ► February (13)
      • ► Feb 29 (2)
      • ► Feb 27 (4)
      • ► Feb 26 (1)
      • ► Feb 09 (6)
    • ► January (10)
      • ► Jan 13 (8)
      • ► Jan 06 (2)
  • ► 2007 (161)
    • ► December (9)
      • ► Dec 29 (5)
      • ► Dec 01 (4)
    • ► September (11)
      • ► Sep 28 (6)
      • ► Sep 14 (5)
    • ► August (12)
      • ► Aug 29 (4)
      • ► Aug 14 (3)
      • ► Aug 11 (4)
      • ► Aug 02 (1)
    • ► July (15)
      • ► Jul 16 (5)
      • ► Jul 08 (2)
      • ► Jul 02 (8)
    • ► June (10)
      • ► Jun 19 (9)
      • ► Jun 17 (1)
    • ► May (10)
      • ► May 15 (3)
      • ► May 13 (1)
      • ► May 10 (1)
      • ► May 09 (2)
      • ► May 02 (3)
    • ► April (18)
      • ► Apr 21 (7)
      • ► Apr 16 (4)
      • ► Apr 15 (1)
      • ► Apr 13 (2)
      • ► Apr 06 (1)
      • ► Apr 05 (3)
    • ► March (48)
      • ► Mar 29 (1)
      • ► Mar 26 (3)
      • ► Mar 25 (2)
      • ► Mar 23 (8)
      • ► Mar 20 (4)
      • ► Mar 16 (2)
      • ► Mar 15 (5)
      • ► Mar 08 (3)
      • ► Mar 07 (3)
      • ► Mar 06 (3)
      • ► Mar 04 (10)
      • ► Mar 01 (4)
    • ► February (14)
      • ► Feb 27 (6)
      • ► Feb 19 (1)
      • ► Feb 16 (2)
      • ► Feb 14 (1)
      • ► Feb 12 (1)
      • ► Feb 08 (1)
      • ► Feb 06 (2)
    • ► January (14)
      • ► Jan 30 (3)
      • ► Jan 21 (4)
      • ► Jan 10 (1)
      • ► Jan 08 (4)
      • ► Jan 05 (1)
      • ► Jan 02 (1)
  • ► 2006 (223)
    • ► December (36)
      • ► Dec 31 (12)
      • ► Dec 30 (6)
      • ► Dec 27 (1)
      • ► Dec 25 (1)
      • ► Dec 23 (1)
      • ► Dec 22 (6)
      • ► Dec 15 (2)
      • ► Dec 08 (2)
      • ► Dec 07 (2)
      • ► Dec 01 (3)
    • ► November (18)
      • ► Nov 18 (5)
      • ► Nov 13 (2)
      • ► Nov 11 (4)
      • ► Nov 07 (1)
      • ► Nov 01 (6)
    • ► October (10)
      • ► Oct 22 (1)
      • ► Oct 19 (2)
      • ► Oct 13 (2)
      • ► Oct 05 (1)
      • ► Oct 02 (4)
    • ► September (28)
      • ► Sep 28 (5)
      • ► Sep 24 (2)
      • ► Sep 19 (6)
      • ► Sep 15 (2)
      • ► Sep 14 (2)
      • ► Sep 10 (4)
      • ► Sep 05 (4)
      • ► Sep 02 (3)
    • ► August (24)
      • ► Aug 31 (2)
      • ► Aug 27 (1)
      • ► Aug 25 (4)
      • ► Aug 23 (4)
      • ► Aug 17 (4)
      • ► Aug 16 (1)
      • ► Aug 13 (7)
      • ► Aug 02 (1)
    • ► July (28)
      • ► Jul 24 (2)
      • ► Jul 21 (1)
      • ► Jul 16 (3)
      • ► Jul 13 (1)
      • ► Jul 12 (2)
      • ► Jul 10 (1)
      • ► Jul 07 (4)
      • ► Jul 05 (4)
      • ► Jul 03 (4)
      • ► Jul 02 (1)
      • ► Jul 01 (5)
    • ► June (28)
      • ► Jun 25 (3)
      • ► Jun 21 (4)
      • ► Jun 19 (1)
      • ► Jun 16 (3)
      • ► Jun 14 (3)
      • ► Jun 10 (2)
      • ► Jun 08 (4)
      • ► Jun 07 (2)
      • ► Jun 06 (3)
      • ► Jun 05 (2)
      • ► Jun 04 (1)
    • ► May (43)
      • ► May 31 (5)
      • ► May 29 (4)
      • ► May 24 (2)
      • ► May 23 (2)
      • ► May 21 (4)
      • ► May 20 (1)
      • ► May 19 (2)
      • ► May 17 (2)
      • ► May 16 (1)
      • ► May 15 (2)
      • ► May 14 (3)
      • ► May 05 (6)
      • ► May 04 (1)
      • ► May 03 (4)
      • ► May 01 (4)
    • ► April (8)
      • ► Apr 30 (4)
      • ► Apr 29 (1)
      • ► Apr 28 (3)

WEBDUNIYA-BY HARINI

WEBDUNIYA-BY HARINI
FOR MORE CARTOONS

E-PAINTINGS-VERY CHEAP A3 SIZE PAINTING IN PAPER OR FLEX-STARTING FROM RS.600 ONLY..please contact

E-PAINTINGS-VERY CHEAP A3 SIZE PAINTING IN PAPER OR FLEX-STARTING FROM RS.600 ONLY..please contact

VAARE KORE-by prakash shetty

VAARE KORE-by prakash shetty
just click on it...to visit the page

shree padre-entered the BLOG WORLD

shree padre-entered the BLOG WORLD
CLICK ON IT...TO ENTER TO BLOG

NA KARANTH,sub editor,adike patrike

NA KARANTH,sub editor,adike patrike
CLICK ON IT...TO ENTER TO BLOG

ಓದಿದ್ದು ಕೇಳಿದ್ದು ನೋಡಿದ್ದು

ಓದಿದ್ದು ಕೇಳಿದ್ದು ನೋಡಿದ್ದು

A very nice krishi blog

A very nice krishi blog
CLICK ON IT...TO ENTER TO BLOG

PRAKASH SHETTY-it's my brother-proffesionalcartoonist

PRAKASH SHETTY-it\

prakashow in bangalore at 5.9.2008

prakashow  in bangalore at 5.9.2008

Daijiworld.com-my cartoons are publishing in this site from last 3years.

Daijiworld.com-my cartoons are publishing in this site from last 3years.

RARE CARICATURES prominent figures through harini's pen-work

Page copy protected against web site content infringement by Copyscape

Slideshow

Loading...
page counter



>
songs may take few seconds to play

Add to Google Reader or Homepage

Subscribe in NewsGator Online

Add to netvibes

Subscribe in Rojo

Free Web Hosting with Website Builder CO.CC:Free Domain
Your Ad Here
Your Ad Here
Page copy protected against web site content infringement by Copyscape

GALLERY TIME

Clocks Provided By FreeCodeSource.com

 
Copyright © 2009 harinigalley.blogspot.com. All rights reserved.